Karnataka assembly elections 2018: Kannada actor Prakash Rai is again blaming Narendra Modi on twitter videos. <br /> <br />"ಪ್ರಧಾನಿ ಮೋದಿಯವರೇ, ನಿಮಗೆ ಮತ ಹಾಕುವುದು ನಾಯಿಗಳಲ್ಲ. ಮನುಷ್ಯರು" ಎನ್ನುವ ಮೂಲಕ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ ನಟ ಪ್ರಕಾಶ್ ರೈ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ವಿರುದ್ಧ ಟ್ವಿಟ್ಟರ್ ವಿಡಿಯೋ ಮೂಲಕ ಸಮರ ಸಾರಿದ್ದಾರೆ ಪ್ರಕಾಶ್ ರೈ.